Thursday, September 10, 2026
Homeಕರಾವಳಿಸುಳ್ಯ: ತಡೆಗೋಡೆಗೆ ಗುದ್ದಿದ ಲಾರಿ, ಕೂದಲೆಳೆಯಲ್ಲಿ ತಪ್ಪಿದ ಭಾರಿ ಅನಾಹುತ,

ಸುಳ್ಯ: ತಡೆಗೋಡೆಗೆ ಗುದ್ದಿದ ಲಾರಿ, ಕೂದಲೆಳೆಯಲ್ಲಿ ತಪ್ಪಿದ ಭಾರಿ ಅನಾಹುತ,

- Advertisement -
- Advertisement -

ಸುಳ್ಯ: ಅರಂತೋಡಿನ ರಸ್ತೆ ಬದಿಯ ತಡೆಗೋಡೆಗೆ ಲಾರಿಯೊಂದು ಗುದ್ದಿ ನಿಂತ ಪರಿಣಾಮ ಸಂಭವಿಸಬಹುದಾದ ದೊಡ್ಡ ಅಪಾಯವೊಂದು ತಪ್ಪಿ ಹೋದ ಘಟನೆ ವರದಿಯಾಗಿದೆ.

ಗುರುವಾರ ಮಧ್ಯರಾತ್ರೆ ರಸ್ತೆ ಬದಿಯ ತಡೆಗೋಡೆಗೆ ಲಾರಿ ಡಿಕ್ಕಿ ಹೊಡೆದು ಅದರ ಮೇಲೆ ಲಾರಿ ಹತ್ತಿ ನಿಂತಿತ್ತು .ಇದರಿಂದ ತಡೆಗೋಡೆಯ ಪಕ್ಕದಲ್ಲೆ ಇದ್ದ ಮನೆಯ ಮೇಲೆ ಬೀಳುವ ಅಪಾಯ ತಪ್ಪಿ ಹೋಗಿದೆ .ಮನೆಯ ಮೇಲೆ ಬೀಳುತಿದ್ದರೆ ಸಾವು ನೋವು ಸಂಭವಿಸುತ್ತಿತ್ತು.ಮೂರು ತಿಂಗಳ ಹಿಂದೆಯಷ್ಟೇ ಈ ತಡೆಗೋಡೆಯನ್ನು ನಿರ್ಮಿಸಲಾಗಿತ್ತು .

- Advertisement -

Latest News

error: Content is protected !!