Sunday, May 19, 2024
Homeಕರಾವಳಿನಿಲ್ಲುತ್ತಿಲ್ಲ ಕೊರೋನಾ ಆರ್ಭಟ: ಬೆಳ್ತಂಗಡಿಯ ಇಬ್ಬರಿಗೆ ಇಂದು ಕೊರೋನಾ ಪಾಸಿಟಿವ್ !!

ನಿಲ್ಲುತ್ತಿಲ್ಲ ಕೊರೋನಾ ಆರ್ಭಟ: ಬೆಳ್ತಂಗಡಿಯ ಇಬ್ಬರಿಗೆ ಇಂದು ಕೊರೋನಾ ಪಾಸಿಟಿವ್ !!

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದ್ದು, ಇಂದು ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಅಳದಂಗಡಿಯ ಪಿಲ್ಯದಲ್ಲಿ 1 ಮತ್ತು ಪುತ್ತಿಲ್ಲದಲ್ಲಿ 1 ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಉರೀತು ಅರೋಗ್ಯ ಇಲಾಖೆಯಿಂದ ಅಧಿಕೃತ ಪ್ರಕಟಣೆ ಬರಬೇಕಷ್ಟೆ.

- Advertisement -
spot_img

Latest News

error: Content is protected !!