Monday, June 8, 2026
Homeಕರಾವಳಿಉಡುಪಿಉಡುಪಿ: ಪಿಎಫ್‌ಐ ಸಂಘಟನೆಗೆ ಅಕ್ರಮ ಹಣ ನೀಡ್ತಿದ್ದ ವಕ್ಫ್‌ ಬೋರ್ಡ್‌ ರದ್ದುಗೊಳಿಸಿ: ಯಶ್‌ಪಾಲ್ ಸುವರ್ಣ ಒತ್ತಾಯ

ಉಡುಪಿ: ಪಿಎಫ್‌ಐ ಸಂಘಟನೆಗೆ ಅಕ್ರಮ ಹಣ ನೀಡ್ತಿದ್ದ ವಕ್ಫ್‌ ಬೋರ್ಡ್‌ ರದ್ದುಗೊಳಿಸಿ: ಯಶ್‌ಪಾಲ್ ಸುವರ್ಣ ಒತ್ತಾಯ

- Advertisement -
- Advertisement -

ಉಡುಪಿ: ಪಿಎಫ್‌ಐ ನಿಷೇಧದ ಜೊತೆಗೆ ವಕ್ಫ್‌ ಬೋರ್ಡ್‌ ಕೂಡಾ ರದ್ದುಗೊಳಿಸಬೇಕೆಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಎಫ್‌ಐ ಸಂಘಟನೆಗೆ ವಕ್ಫ್‌ ಬೋರ್ಡ್‌ ಅಕ್ರಮ ಹಣವನ್ನೇ ಬಳಸಲಾಗುತ್ತಿದ್ದು, ಕೂಡಲೇ ಸರ್ಕಾರ ವಕ್ಸ್ ಬೋರ್ಡ್ ರದ್ದುಗೊಳಿಸಿ ಆಸ್ತಿಯನ್ನು ಸರಕಾರ ವಶಪಡಿಸಬೇಕು ಎಂದಿದ್ದಾರೆ. ಗಡಿಯಾಚೆಗಿನ ಉಗ್ರರಿಗಿಂತ ದೇಶದೊಳಗಿನ ಇಂತಹ ಸಂಘಟನೆಗಳೇ ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲು ಎಂದು ದೂರಿದರು.

- Advertisement -

Latest News

error: Content is protected !!