Monday, April 29, 2024
Homeತಾಜಾ ಸುದ್ದಿನಾಳೆ ಬಹುಕಾಲದ ಗೆಳತಿ ಅವಿವಾ ಜೊತೆ ಅಭಿಷೇಕ್‌ ಅದ್ಧೂರಿ ನಿಶ್ಚಿತಾರ್ಥ

ನಾಳೆ ಬಹುಕಾಲದ ಗೆಳತಿ ಅವಿವಾ ಜೊತೆ ಅಭಿಷೇಕ್‌ ಅದ್ಧೂರಿ ನಿಶ್ಚಿತಾರ್ಥ

spot_img
- Advertisement -
- Advertisement -

ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ನಾಳೆ (ಡಿಸೆಂಬರ್ 11) ನಿಶ್ಚಿತಾರ್ಥ ನಡೆಯಲಿದೆ. ಅಭಿಷೇಕ್ ಹಾಗೂ ಅವಿವಾ ನಿಶ್ಚಿತಾರ್ಥಕ್ಕೆ ಗ್ರ್ಯಾಂಡ್ ತಯಾರಿ ನಡೆಸಲಾಗುತ್ತಿದೆ.

ಅಭಿಷೇಕ್ ಅವರ ತಾಯಿ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈಗಾಗಲೇ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!