- Advertisement -
![]()
- Advertisement -
ಉಡುಪಿ: ಇಲ್ಲಿಯ ವಿದ್ಯೋದಯ ಕಾಲೇಜು ವಿದ್ಯಾರ್ಥಿನಿ ಅಭಿಜ್ಞಾ ರಾವ್ 596 ಮಾರ್ಕ್ಸ್ ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನಕ್ಕೆ ಪಡೆದಿದ್ದಾರೆ.
- ಸಂಸ್ಕೃತ ಭಾಷೆಯಲ್ಲಿ 100
- ಭೌತ ಶಾಸ್ತ್ರ 100
- ರಸಾಯನ ಶಾಸ್ತ್ರ 100
- ಗಣಿತ ಶಾಸ್ತ್ರ 100
- ಕಂಪ್ಯೂಟರ್ ವಿಜ್ಞಾನದಲ್ಲಿ 100
- ಇಂಗ್ಲೀಷ್ ಭಾಷೆಯಲ್ಲಿ 96 ಅಂಕ ಪಡೆದು ಒಟ್ಟು 596 ಮಾರ್ಕ್ಸ್ ಪಡೆದಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲೂ ಟಾಪರ್:
ಎರಡು ವರ್ಷಗಳ ಹಿಂದೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಅಭಿಜ್ಞಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. ಇದೀಗ ಪಿಯುಸಿಯಲ್ಲಿಯೂ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
- Advertisement -


