Thursday, June 25, 2026
Homeಕರಾವಳಿಶತಾಯುಷಿ ಸುಳ್ಯದ ನಾಟಿ ವೈದ್ಯ ಅಬ್ಬುಮುಕ್ರಿಕ ವಿಧಿವಶ

ಶತಾಯುಷಿ ಸುಳ್ಯದ ನಾಟಿ ವೈದ್ಯ ಅಬ್ಬುಮುಕ್ರಿಕ ವಿಧಿವಶ

- Advertisement -
- Advertisement -

ಸುಳ್ಯ : ಇಲ್ಲಿನ ಕಳಂಜ ಗ್ರಾಮದ ನಾಟಿವೈದ್ಯ, ಶತಾಯುಷಿ ಅಬ್ಬು ಮುಕ್ರಿಕ (112) ವಿಧಿವಶರಾಗಿದ್ದಾರೆ.

ಸುಳ್ಯ ತಾಲೂಕಿನ ಕಳಂಜ ಗ್ರಾಮದವರಾದ ಮೃತರು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಸುಮಾರು 50 ವರ್ಷಗಳಷ್ಟು ಕಾಲ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ, ಆರು ಮಂದಿ ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!