Tuesday, May 7, 2024
Homeಅಪರಾಧಕಾಸರಗೋಡು: ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆಗೆ ಯತ್ನ...! ಆರೋಪಿ ಬಂಧನ...!

ಕಾಸರಗೋಡು: ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆಗೆ ಯತ್ನ…! ಆರೋಪಿ ಬಂಧನ…!

spot_img
- Advertisement -
- Advertisement -

ಕಾಸರಗೋಡು: ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಕಾಸರಗೋಡು ಡಿವೈಎಸ್ಪಿಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತನನ್ನು ಪೈವಳಿಕೆ ಕುರುವೇರಿಯ ಅರ್ಷಾದ್ (19) ಎಂದು ಗುರುತಿಸಲಾಗಿದೆ. ಪೈವಳಿಕೆ ಸುಬ್ಬಯ್ಯಕಟ್ಟೆಯ ವಿದ್ಯಾರ್ಥಿಯೋರ್ವನನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.

- Advertisement -
spot_img

Latest News

error: Content is protected !!