- Advertisement -
- Advertisement -
ಮಾಣಿ: ಇಲ್ಲಿನ ಪಟ್ಲಕೋಡಿ ನಿವಾಸಿ ತಿಲಕ್ ಪೂಜಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಿಲಕ್ ಪೂಜಾರಿ ಅವರಿಗೆ 34 ವರ್ಷ ವಯಸ್ಸಾಗಿದ್ದು, ಅವಿವಾಹಿತರು ಎಂದು ತಿಳಿದು ಬಂದಿದೆ.
ವೃತ್ತಿಯಲ್ಲಿ ಚಾಲಕರಾಗಿದ್ದ ತಿಲಕ್ ಪೂಜಾರಿ, ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತಂದೆ, ತಾಯಿ, ಸೋದರ ಹಾಗೂ ಸೋದರಿಯನ್ನ ಅಗಲಿದ್ದಾರೆ.
- Advertisement -