Friday, June 27, 2025
Homeಕರಾವಳಿಮಂಗಳೂರು ಪೊಲೀಸರಿಗೆ ‘ಶ್ವಾನಬಲ’: ಇಲಾಖೆಯನ್ನು ಸೇರಿದ ‘ರೂಬಿ’

ಮಂಗಳೂರು ಪೊಲೀಸರಿಗೆ ‘ಶ್ವಾನಬಲ’: ಇಲಾಖೆಯನ್ನು ಸೇರಿದ ‘ರೂಬಿ’

spot_img
- Advertisement -
- Advertisement -

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ನ ಶ್ವಾನದಳಕ್ಕೆ ಹೊಸ ಶ್ವಾನ ಸೇರ್ಪಡೆಯಾಗಿದೆ.

‘ರೂಬಿ’ ಹೆಸರಿನ ಡಾಬರ್‌ಮೆನ್‌ ತಳಿಯ ಶ್ವಾನ ಸೇರ್ಪಡೆಗೊಂಡಿದ್ದು, ಈ ಬಗ್ಗೆ ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಶ್ವಾನವು ಹೆಚ್ಚಾಗಿ ಕಳ್ಳತನ ಪ್ರಕರಣ ಬೇಧಿಸಲು ಬಳಕೆಯಾಗುತ್ತದೆ.

- Advertisement -
spot_img

Latest News

error: Content is protected !!