Friday, June 26, 2026
Homeಕರಾವಳಿಬಂಟ್ವಾಳ: ಮನನೊಂದು ನದಿಗೆ ಹಾರಿದ ವಿವಾಹಿತ ಯುವಕ

ಬಂಟ್ವಾಳ: ಮನನೊಂದು ನದಿಗೆ ಹಾರಿದ ವಿವಾಹಿತ ಯುವಕ

- Advertisement -
- Advertisement -

ಬಂಟ್ವಾಳ: ವಿವಾಹಿತ ಯುವಕನೊಬ್ಬ ಮನನೊಂದು ನೇತ್ರಾವತಿ ನದಿಗೆ ಹಾರಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ನೆಟ್ಲ ನಿವಾಸಿ ಪ್ರವೀಣ್ ನೆಟ್ಲ ವಾಟ್ಸಾಪ್‌ನಲ್ಲಿ ತಾನು ಸಾಯುತ್ತಿದ್ದೇನೆಂದು ಮೆಸೇಜ್‌ ಮಾಡಿ ನೇತ್ರಾವತಿ ನದಿಗೆ ಹಾರಿದ್ದಾನೆಂದು ತಿಳಿದುಬಂದಿದೆ. ಈತ ನದಿಗೆ ಹಾರಿರೋದನ್ನ ಪ್ರತ್ಯಕ್ಷದರ್ಶಿ ಖಚಿತಪಡಿಸಿದ್ದಾರೆ. ಬಂಟ್ವಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮುಳುಗುತಜ್ಞರಿಂದ ಶೋಧ ಕಾರ್ಯ ನಡೆಯುತ್ತಿದೆ.

- Advertisement -

Latest News

error: Content is protected !!