Friday, June 5, 2026
Homeಕರಾವಳಿಉಡುಪಿಉಡುಪಿ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ, ಮಗ

ಉಡುಪಿ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ, ಮಗ

- Advertisement -
- Advertisement -

ಉಡುಪಿ: ತಾಯಿ ಹಾಗೂ ಮಗ ಇಬ್ಬರೂ ನೇಣಿಗೆ ಶರಣಾದ ಘಟನೆ ಕಿನ್ನಿಮುಲ್ಕಿಯ ಕನ್ನರ್ಪಾಡಿಯ ಬ್ರಹ್ಮಬೈದರ್ಕಳ ನಗರ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಎಡ್ಲಿನ್‌ ಡೆಲಿಶಾ ಅಮ್ಮನ್ನ ಹಾಗೂ ಮಗ ಸಬಸ್ಟಿನ್‌ ಅಮಿತ್‌ ಅಮ್ಮನ್ನ ಮೃತಪಟ್ಟವರು. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!