Friday, June 5, 2026
Homeಕರಾವಳಿಕಡಬದ ವ್ಯಕ್ತಿ ಬಿಸಿರೋಡಿನಲ್ಲಿ ಆತ್ಮಹತ್ಯೆಗೆ ಶರಣು

ಕಡಬದ ವ್ಯಕ್ತಿ ಬಿಸಿರೋಡಿನಲ್ಲಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಡಬದ ವ್ಯಕ್ತಿಯೊಬ್ಬರು ಬಿಸಿರೋಡಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪ್ರಶಾಂತ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಕಡಬ ಮೂಲದ ಪ್ರಶಾಂತ್ 5 ವರ್ಷಗಳ ಹಿಂದೆ ಸುಳ್ಯದ ಹಳೆಗೇಟಿನ ಸಮೀಪದ ಮಿಲಿಟ್ರಿ ಗ್ರೌಂಡ್ ಬಳಿಯ ಯುವತಿಯನ್ನು ವಿವಾಹವಾಗಿದ್ದರು.ಸದ್ಯ ಬಿಸಿರೋಡಿನಲ್ಲಿದ್ದ ಪ್ರಶಾಂತ್ ತಮ್ಮ ರೂಂ ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು ಪ್ರಶಾಂತ್ ವಿಷ ಸೇವಿಸಿರುವ ವಿಚಾರ  ತಿಳಿದು ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದಾರೆ.  ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!