- Advertisement -
- Advertisement -
ವಿಟ್ಲ: ಇಲ್ಲಿನ ಯುವಕನೋರ್ವ ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ತನ್ನ ಕೇಶದಾನ ಮಾಡಿದ್ದಾನೆ.
ಕೇಶದಾನ ಮಾಡಿದ ಯುವಕ ಯುವಕ ದಿನೇಶ್ ನಾಯ್ಕ್ ನೆಕ್ಕರೆಕಾಡು ವಿಟ್ಲ.
ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೇಶದಾನ ಮಾಡಿದ ದಿನೇಶ್ ನಾಯ್ಕ್ ಇನ್ನಷ್ಟು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
- Advertisement -