Tuesday, October 13, 2026
Homeಕೊಡಗುಕೊಡಗಿಗೆ ಪ್ರವಾಸ ಬಂದು ಪತ್ನಿಯನ್ನು ಇಲ್ಲೇ ಬಿಟ್ಟು ಹೋದ ಪತಿ ಮಹಾಶಯ

ಕೊಡಗಿಗೆ ಪ್ರವಾಸ ಬಂದು ಪತ್ನಿಯನ್ನು ಇಲ್ಲೇ ಬಿಟ್ಟು ಹೋದ ಪತಿ ಮಹಾಶಯ

- Advertisement -
- Advertisement -

ಕೊಡಗು:  ಪ್ರವಾಸಕ್ಕೆಂದು ಬಂದ ದಂಪತಿ ಜಗಳವಾಡಿ ಕೋಪಗೊಂಡ ಪತಿರಾಯ ಪತ್ನಿಯನ್ನು ಇಲ್ಲಿಯೇ ಬಿಟ್ಟು ಹೊರಟು ಹೋದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಬಳಿಕ ಮಹಿಳೆ 112ಕ್ಕೆ  ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅವರಿಗೆ ಬೇರೆ ವಾಹನದ ವ್ಯವಸ್ಥೆ ಮಾಡಿಕೊಟ್ಟು ಅಲ್ಲಿಂದ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

- Advertisement -

Latest News

error: Content is protected !!