Friday, June 5, 2026
Homeಕರಾವಳಿಮಂಗಳೂರುಮಂಗಳೂರು:ವಿಮಾನದಲ್ಲಿ ಸಿಗರೇಟು ಸೇದಿದಾತನ ವಿರುದ್ಧ ಪ್ರಕರಣ ದಾಖಲು

ಮಂಗಳೂರು:ವಿಮಾನದಲ್ಲಿ ಸಿಗರೇಟು ಸೇದಿದಾತನ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು:ವಿಮಾನದಲ್ಲಿ ಸಿಗರೇಟು ಸೇದಿತಾನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ  ಮಂಗಳೂರಿನಲ್ಲಿ ನಡೆದಿದೆ.

ಅಬುಧಾಬಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದಲ್ಲಿ ಬಂದ ಪ್ರಯಾಣಿಕ ಮಂಜೇಶ್ವರದ ಮುಶಾದಿಕ್‌ ಹುಸೇನ್‌ (24) ವಿಮಾನದ ಸುರಕ್ಷತೆಯನ್ನು ಉಲ್ಲಂಘಿಸಿ ಸಿಗರೇಟು ಸೇದಿದ್ದ. ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ. 31ರಂದು ಸಂಜೆ ವಿಮಾನ ಮಂಗಳೂರಿಗೆ ಆಗಮಿಸುವ ಸ್ವಲ್ಪ ಸಮಯದ ಮೊದಲು ಶೌಚಾಲಯದಲ್ಲಿ ಸಿಗರೇಟು ಸೇದಿದ ಬಗ್ಗೆ ವಿಮಾನದ ಅಧಿಕಾರಿಗಳು ಬಜಪೆ ಠಾಣೆಯಲ್ಲಿ ದೂರು ನೀಡಿದ್ದು, ಅವನ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!