Thursday, May 16, 2024
Homeಕರಾವಳಿಉಡುಪಿಮಂಗಳೂರಿನಲ್ಲಿ ಬಲೆಗೆ ಬಿದ್ದ ಭಾರೀ ಗಾತ್ರದ ಮಡಲ್ ಮೀನು

ಮಂಗಳೂರಿನಲ್ಲಿ ಬಲೆಗೆ ಬಿದ್ದ ಭಾರೀ ಗಾತ್ರದ ಮಡಲ್ ಮೀನು

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಉಳ್ಳಾಲದ ಮೊಗವೀರಪಟ್ಣದಲ್ಲಿ ಭಾರೀ ಗಾತ್ರದ ಮಡಲ್ ಮೀನು ಬಲೆಗೆ ಬಿದ್ದಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಅಶ್ವಿನ್ ಪುತ್ರನ್ ಮಾಲೀಕತ್ವದ ಹಂಷ್ ಎಂಬ ಹೆಸರಿನ ಬೋಟಿನ ಬಲೆಗೆ ಬೃಹತ್ ಗಾತ್ರದ ಮೀನು ಬಿದ್ದಿದೆ.


ತೆಂಗಿನ ಮರದ ಗರಿಯನ್ನು ಹೋಲುವುದರಿಂದ ತುಳುವಿನಲ್ಲಿ ಈ ಮೀನನ್ನು ಮಡಲ್ ಎಂದು ಕರೆಯುತ್ತಾರೆ. ಬಲೆಗೆ ಬಿದ್ದ ಮೀನನ್ನು ಮೇಲಕ್ಕೆತ್ತುವ ವೀಡಿಯೋವನ್ನು ಮೀನುಗಾರರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಇದೀಗ ಈ ವೀಡಿಯೋ ಸಖತ್ ವೈರಲ್ ಆಗಿದೆ.

- Advertisement -
spot_img

Latest News

error: Content is protected !!