Thursday, June 4, 2026
Homeಕರಾವಳಿಮಂಗಳೂರು; ಕೆ ಜಿ ಹಳ್ಳಿ ಪ್ರಕರಣ ಆರೋಪಿ ಅಶ್ರಫ್ ನನ್ನು ಅ.3ರವರೆಗೆ  ಪೊಲೀಸ್ ಕಸ್ಟಡಿಗೆ

ಮಂಗಳೂರು; ಕೆ ಜಿ ಹಳ್ಳಿ ಪ್ರಕರಣ ಆರೋಪಿ ಅಶ್ರಫ್ ನನ್ನು ಅ.3ರವರೆಗೆ  ಪೊಲೀಸ್ ಕಸ್ಟಡಿಗೆ

- Advertisement -
- Advertisement -

ಮಂಗಳೂರು : ಮೊನ್ನೆ ಬಂಧಿತನಾದ ಮಂಗಳೂರು ಮೂಲದ ಪಿಎಫ್‌ಐ ನಾಯಕ ಮೊಹಮದ್ ಅಶ್ರಫ್ ನನ್ನು ಅ,3 ರವರೆಗೆ ಕೆಜಿ ಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಬೆಂಗಳೂರಿನ 11 ನೇ ಎಸಿಎಂಎಂ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಅ.3ರವರೆಗೆ ಮೊಹಮದ್ ಅಶ್ರಫ್ ನನ್ನು ಅ. 3 ರವರೆಗೆ ಕೆಜಿ ಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಬಂಧಿತ ಮೊಹಮದ್ ಅಶ್ರಫ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಜೆಕಾರು ನಿವಾಸಿಯಾಗಿದ್ದು, ಮಂಗಳೂರಿನ ಕಂಕನಾಡಿಯಲ್ಲಿ ನೆಲೆಸಿದ್ದ ಎನ್ನಲಾಗಿದೆ.  ದೆಹಲಿ ಮಟ್ಟದಲ್ಲಿ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದ.

- Advertisement -

Latest News

error: Content is protected !!