Monday, June 8, 2026
Homeಕರಾವಳಿಮಂಗಳೂರು ; ನೀರುಮಾರ್ಗ ಸೇವಾ ಸಹಕಾರಿ ಸಂಘದ ನಿವೃತ್ತ ಸಿ.ಇ.ಓ ರೆನ್ನಿ ಸೀಕ್ವೆರಾಗೆ ಸನ್ಮಾನ

ಮಂಗಳೂರು ; ನೀರುಮಾರ್ಗ ಸೇವಾ ಸಹಕಾರಿ ಸಂಘದ ನಿವೃತ್ತ ಸಿ.ಇ.ಓ ರೆನ್ನಿ ಸೀಕ್ವೆರಾಗೆ ಸನ್ಮಾನ

- Advertisement -
- Advertisement -

ಮಂಗಳೂರು: ಇಲ್ಲಿನ  ನೀರುಮಾರ್ಗ ಸೇವಾ ಸಹಕಾರಿ ಸಂಘದ ಸಿ. ಇ. ಒ. ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ರೆನ್ನಿ ಸಿಕ್ವೇರಾ ಅವರನ್ನು ಸಂಘದ ಮಹಾ ಸಭೆಯಲ್ಲಿ ಸನ್ಮಾನಿಸಲಾಯಿತು.

 ಸಂಘದ ಅಧ್ಯಕ್ಷರಾದ ಸೆಲಿನ್ ಡಿ ಮೆಲ್ಲೊ, ಉಪಾಧ್ಯಕ್ಷ ಉದಯ ಕುಮಾರ್, ನಿರ್ದೇಶಕರಾದ ಅಂಬ್ರೋಸ್ ಡಿ ಸೋಜಾ, ಚಂದ್ರಹಾಸ ಕೆ., ಜುಲಿಯಾನಾ ಪಿರೇರಾ, ಲೀಲಾವತಿ, ಮೈಕಲ್ ಕೆ., ಭಾಸ್ಕರ್ ಕೆ., ಶರಲ್ ಡಿ ಸೋಜಾ, ಪ್ರಕಾಶ್ ಸಲ್ದಾನ್ಹಾ, ಸುಂದರ ಎನ್. ಉಪಸ್ಥಿತರಿದ್ದರು.

- Advertisement -

Latest News

error: Content is protected !!