Saturday, August 29, 2026
Homeತಾಜಾ ಸುದ್ದಿದುಬೈನಿಂದ ತಾಯ್ನಾಡು ತಲುಪುತ್ತಿದ್ದಂತೆ ಮಹಿಳೆ ಸಾವು

ದುಬೈನಿಂದ ತಾಯ್ನಾಡು ತಲುಪುತ್ತಿದ್ದಂತೆ ಮಹಿಳೆ ಸಾವು

- Advertisement -
- Advertisement -

ಕೇರಳ: ಶನಿವಾರ ದುಬೈನಿಂದ ಬಂದಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಹುಟ್ಟೂರು ಕೊಚ್ಚಿ ತಲುಪುತ್ತಿದ್ದಂತೆ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮಿನಿ (56) ಎಂಬ ಮಹಿಳೆ  ದುಬೈನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ವಿಮಾನ ಹಾರಾಟದ ಸಮಯದಲ್ಲಿ ಪ್ರಜ್ಞಾಹೀನರಾಗಿದ್ದರು. ವಿಮಾನ ಲ್ಯಾಂಡ್ ಆದ ನಂತರ ಆಕೆಯನ್ನು ಕೊಚ್ಚಿಯ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.ಆಕೆ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.  

- Advertisement -

Latest News

error: Content is protected !!