Tuesday, July 1, 2025
Homeತಾಜಾ ಸುದ್ದಿಅಕ್ಟೋಬರ್ ತಿಂಗಳಿನಿಂದ ಕೆಎಸ್ಆರ್ ಟಿಸಿ ಸಿಬ್ಬಂದಿಗೆ 1 ನೇ ತಾರೀಕಿನಂದೇ ವೇತನ ಪಾವತಿ

ಅಕ್ಟೋಬರ್ ತಿಂಗಳಿನಿಂದ ಕೆಎಸ್ಆರ್ ಟಿಸಿ ಸಿಬ್ಬಂದಿಗೆ 1 ನೇ ತಾರೀಕಿನಂದೇ ವೇತನ ಪಾವತಿ

spot_img
- Advertisement -
- Advertisement -

ಬೆಂಗಳೂರು: ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್ ಸಿಕ್ಕಿದೆ.‌ಅಕ್ಟೋಬರ್ ತಿಂಗಳಿನಿಂದ ಕೆಎಸ್ಆರ್ ಟಿಸಿ ಸಿಬ್ಬಂದಿಗೆ ತಿಂಗಳ ಒಂದನೇ ತಾರೀಕಿನಂದೇ ವೇತನ ಪಾವತಿಯಾಗಲಿದೆ.

ಪ್ರಪ್ರಥಮ ಬಾರಿಗೆ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಪ್ರತಿ ತಿಂಗಳ ಒಂದರಂದೇ ಪಾವತಿ ಮಾಡಲು ಕೆಎಸ್ ಆರ್ ಟಿಸಿ ತೀರ್ಮಾನ ತೆಗೆದುಕೊಂಡಿದೆ.

ಈ ಬಗ್ಗೆ ಕೆಎಸ್ ಆರ್ ಟಿಸಿ ಎಂಡಿ ಅನ್ಬುಕುಮಾರ್ ಪತ್ರದ ಮೂಲಕ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!