Wednesday, June 3, 2026
Homeಕರಾವಳಿಉಡುಪಿಕಾರ್ಕಳ: ಶಿವರಾಂ ಶೆಟ್ಟಿಯವರಿಗೆ ಉತ್ತಮ ಹೈನುಗಾರ ಪ್ರಶಸ್ತಿ 

ಕಾರ್ಕಳ: ಶಿವರಾಂ ಶೆಟ್ಟಿಯವರಿಗೆ ಉತ್ತಮ ಹೈನುಗಾರ ಪ್ರಶಸ್ತಿ 

- Advertisement -
- Advertisement -

ಕಾರ್ಕಳ: ಮುಡಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಶಿವರಾಮ ಶೆಟ್ಟಿ, ಉತ್ತಮ ಹೈನುಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಂಗಳೂರಿನಲ್ಲಿ ನಡೆದ ದ.ಕ. ಹಾಲು ಉತ್ಪಾದಕರ ಒಕ್ಕೂಟದ 36ನೇ ಮಹಾಸಭೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.

ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಜಯರಾಮ ರೈ, ನಿರ್ದೇಶಕರಾದ ಮುಡಾರು ಸುಧಾಕರ್ ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಸಾಣೂರು ನರಸಿಂಹ ಕಾಮತ್, ಕಮಲಾಕ್ಷ ಹೆಬ್ಬಾರ್, ಸುಭದ್ರ ರಾವ್, ಪ್ರಕಾಶ್ಚಚಂದ್ರ ಶೆಟ್ಟಿ, ಒಕ್ಕೂಟದ ಎಂ.ಡಿ. ಅಶೋಕ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!