Friday, June 5, 2026
Homeಕರಾವಳಿಬಂಟ್ವಾಳ: ಚೌತಿಯಂದೇ ಪತ್ತೆಯಾಯ್ತು ಗಣಪನನ್ನು ಹೋಲುವ ತೆಂಗಿನಕಾಯಿ

ಬಂಟ್ವಾಳ: ಚೌತಿಯಂದೇ ಪತ್ತೆಯಾಯ್ತು ಗಣಪನನ್ನು ಹೋಲುವ ತೆಂಗಿನಕಾಯಿ

- Advertisement -
- Advertisement -

ಬಂಟ್ವಾಳ: ಚೌತಿಯಂದೇ ಗಣಪನನ್ನು ಹೋಲುವ ತೆಂಗಿನಕಾಯಿ ಪತ್ತೆಯಾಗಿ‌ ಅಚ್ಚರಿ ಮೂಡಿಸಿದೆ.‌

ಬಿಸಿರೋಡಿನಲ್ಲಿರುವ  ಸ್ವಾಗತ್  ಹೋಟೆಲ್ ನ ಮಾಲೀಕ ಜಿ.ಎಸ್.ಪರಮೇಶ್ವರ ಐತಾಳ್ ಅವರಿಗೆ ಅಂಗಡಿಯಿಂದ ತಂದಿರುವ ತೆಂಗಿನಕಾಯಿಯ ಸಿಪ್ಪೆ ತೆಗೆಯುವ ವೇಳೆ ಗಣೇಶನನ್ನು ಹೋಲುವ ಮೊಳಕ ಕಂಡು ಬಂದಿದೆ.

ಸುಮಾರು ಮುಕ್ಕಾಲು ಕೆ.ಜಿ.ತೂಕದ ತೆಂಗಿನಕಾಯಿಯಲ್ಲಿ ಗಣೇಶನ ಮುಖವನ್ನು ಹೋಲುವ ಮೊಳಕೆ ಹಾಗೂ ಬೇರು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

- Advertisement -

Latest News

error: Content is protected !!