Friday, June 5, 2026
Homeತಾಜಾ ಸುದ್ದಿಗಬ್ಬದ ಹಸುವಿನ‌ ಮೇಲೆ ಯುವಕನಿಂದ ಅತ್ಯಾಚಾರ;  ತೀವ್ರ ರಕ್ತಸ್ರಾವದಿಂದ ಹಸು‌ ಸಾವು

ಗಬ್ಬದ ಹಸುವಿನ‌ ಮೇಲೆ ಯುವಕನಿಂದ ಅತ್ಯಾಚಾರ;  ತೀವ್ರ ರಕ್ತಸ್ರಾವದಿಂದ ಹಸು‌ ಸಾವು

- Advertisement -
- Advertisement -

ಪಶ್ಚಿಮ ಬಂಗಾಳ: ಗರ್ಭಿಣಿ ಹಸುವಿನ‌ ಮೇಲೆ ಪಾಪಿ ಯುವಕನೊಬ್ಬ ಅತ್ಯಾಚಾರ ನಡೆಸಿದ‌ ಪರಿಣಾಮ ತೀವ್ರ ರಕ್ತಸ್ರಾವದಿಂದ ಹಸು ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯಲ್ಲಿ ನಡೆದಿದೆ‌.

ಪ್ರದ್ಯುತ್ ಭುವಿಯ ಅತ್ಯಾಚಾರವೆಗಿದ ಪಾಪಿ.ಮಧ್ಯರಾತ್ರಿ ನೆರೆಮನೆಯವರ ಹಟ್ಟಿಗೆ ತೆರಳಿದ ಈತ ಗರ್ಭಿಣಿ ಹಸುವಿನ ಮೇಲೆ ಕೌರ್ಯ ಮೆರೆದಿದ್ದಾನೆ. ಇದರಿಂದ ಗರ್ಭಿಣಿ ಹಸು ತೀವ್ರ ರಕ್ತಸ್ರಾವಕ್ಕೊಳಗಾಗಿ ಮೃತಪಟ್ಟಿದೆ. ಪೊಲೀಸರು‌ ಇದೀಗ ಪ್ರದ್ಯುತ್ ಭೂಯಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!