Friday, June 5, 2026
Homeಕರಾವಳಿಸುಳ್ಯ; ಚೆಂಬು ಗ್ರಾಮದಲ್ಲಿ ಭಾರೀ ಮಳೆಗೆ ಪ್ರವಾಹದಲ್ಲಿ ಕೊಚ್ಚಿಹೋದ ಸ್ಟೋರೇಜ್ ಹೌಸ್

ಸುಳ್ಯ; ಚೆಂಬು ಗ್ರಾಮದಲ್ಲಿ ಭಾರೀ ಮಳೆಗೆ ಪ್ರವಾಹದಲ್ಲಿ ಕೊಚ್ಚಿಹೋದ ಸ್ಟೋರೇಜ್ ಹೌಸ್

- Advertisement -
- Advertisement -

ಸುಳ್ಯ; ಭಾರೀ ಮಳೆಗೆ ಪ್ರವಾಹದಲ್ಲಿ  ಸ್ಟೋರೇಜ್ ಹೌಸ್  ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆ ಚೆಂಬು ಗ್ರಾಮದ ಆನ್ಯಾಳ ಬಳಿ ನಡೆದಿದೆ.

ಆನ್ಯಾಳ ಬಳಿ ಕಟ್ಟಲಾಗಿರುವ ಕಿಂಡಿ ಅಣೆಕಟ್ಟು ಕಟ್ಟಲಾಗಿದ್ದು,  ಕೊಚ್ಚಿ ಬಂದ ಮರದ ದಿಮ್ಮಿಗಳು ಅಣೆಕಟ್ಟು ಬಳಿ ನಿಂತು  ಕೃತಕ ಪ್ರವಾಹ ಸೃಷ್ಟಿಯಾಗಿದೆ. ಇದರಿಂದಾಗಿ ಸ್ಟೋರೇಜ್ ಹೌಸ್ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.

- Advertisement -

Latest News

error: Content is protected !!