Friday, June 5, 2026
Homeಕರಾವಳಿಬಂಟ್ವಾಳ: ಹಿರಿಯ ಕಾಂಗ್ರೆಸಿಗ, ಧಾರ್ಮಿಕ ನೇತಾರ ಸಿದ್ದಕಟ್ಟೆ ಮಂಜನದೊಟ್ಟು ಪ್ರಫುಲ್ಲ ರೈ ನಿಧನ

ಬಂಟ್ವಾಳ: ಹಿರಿಯ ಕಾಂಗ್ರೆಸಿಗ, ಧಾರ್ಮಿಕ ನೇತಾರ ಸಿದ್ದಕಟ್ಟೆ ಮಂಜನದೊಟ್ಟು ಪ್ರಫುಲ್ಲ ರೈ ನಿಧನ

- Advertisement -
- Advertisement -

ಬಂಟ್ವಾಳ: ಹಿರಿಯ ಕಾಂಗ್ರೆಸಿಗ, ಧಾರ್ಮಿಕ ನೇತಾರ ಸಿದ್ದಕಟ್ಟೆ ಮಂಜನದೊಟ್ಟು ಪ್ರಫುಲ್ಲ ರೈ (84) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.20 ರಂದು ರಾತ್ರಿ ನಿಧನರಾಗಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಅವರು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ 20 ವರ್ಷ ಸೇವೆ ಸಲ್ಲಿಸಿದ್ದರು. ಸಿದ್ದಕಟ್ಟೆ ಬಂಟರ ಸಂಘದ ಗೌರವಾಧ್ಯಕ್ಷರಾಗಿದ್ದರು. ಪರಿಸರದ ದೈವ, ದೇವಸ್ಥಾನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!