Sunday, June 7, 2026
Homeತಾಜಾ ಸುದ್ದಿಪುತ್ತೂರು: ಪತಿಯ ಉತ್ತರ ಕ್ರಿಯೆಯಂದೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಪುತ್ತೂರು: ಪತಿಯ ಉತ್ತರ ಕ್ರಿಯೆಯಂದೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ

- Advertisement -
- Advertisement -

ಪುತ್ತೂರು: ಪತಿಯ ಉತ್ತರಕ್ರಿಯೆಯಂದೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಣಾಜೆ ಗ್ರಾಮದ ಕೊಂದಲ್ಕಾನ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ದಿ.ಕೃಷ್ಣ ನಾಯ್ಕ ಎಂಬುವರ ಪತ್ನಿ ವಸಂತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರ ಪತಿಯ ಉತ್ತರ ಕ್ರಿಯೆ ಇಂದು ಉಪ್ಪಿನಂಗಡಿಯಲ್ಲಿ ನೆರವೇರಿದ್ದು, ಇಂದೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!