Monday, June 8, 2026
Homeಕರಾವಳಿಬೆಳ್ತಂಗಡಿ : ಟಿ.ಬಿ.ಕ್ರಾಸ್ ನಲ್ಲಿ ಲಾರಿ ಜಾಮ್ ಅಗಿ ಟ್ರಾಫಿಕ್ ಜಾಮ್ : ವಾಹನಗಳ ಮಧ್ಯೆ...

ಬೆಳ್ತಂಗಡಿ : ಟಿ.ಬಿ.ಕ್ರಾಸ್ ನಲ್ಲಿ ಲಾರಿ ಜಾಮ್ ಅಗಿ ಟ್ರಾಫಿಕ್ ಜಾಮ್ : ವಾಹನಗಳ ಮಧ್ಯೆ ಸಿಲುಕಿಕೊಂಡಿದ್ದ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್

- Advertisement -
- Advertisement -

ಬೆಳ್ತಂಗಡಿ; ಉಜಿರೆಯ ರಾಷ್ಟ್ರೀಯ ಹೆದ್ದಾರಿ ಟಿಬಿ ಕ್ರಾಸ್ ನ ತಿರುವಿನಲ್ಲಿ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಜಾಮ್ ಆಗಿ ನಿಂತಿದ್ದು  ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಲೈಲಾದಿಂದ ಉಜಿರೆಯವರೆಗೆ ರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ.ಇದರಿಂದ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಗೂ ಸಂಚರಿಸಲು ಸಾಧ್ಯವಾಗದೆ ಬ್ಲಾಕ್ ನಲ್ಲಿಯೇ ಸಿಲುಕಿಕೊಂಡಿತ್ತು.

- Advertisement -

Latest News

error: Content is protected !!