Monday, June 8, 2026
Homeತಾಜಾ ಸುದ್ದಿಬಂಟ್ವಾಳ: ಮಳೆ ಆರ್ಭಟಕ್ಕೆ ತೆಂಕ ಕಜೆಕಾರು ಗ್ರಾಮದಲ್ಲಿ ಮನೆ ಕುಸಿತ

ಬಂಟ್ವಾಳ: ಮಳೆ ಆರ್ಭಟಕ್ಕೆ ತೆಂಕ ಕಜೆಕಾರು ಗ್ರಾಮದಲ್ಲಿ ಮನೆ ಕುಸಿತ

- Advertisement -
- Advertisement -

ಬಂಟ್ವಾಳ: ಭಾರೀ ಮಳೆಗೆ ತೆಂಕ ಕಜೆಕಾರು ಗ್ರಾಮದ ಅಂಬಡೆಮಾರು ನಿವಾಸಿ ದಿನೇಶ್ ಎಂಬುವರ ಮನೆಯ ಒಂದು ಭಾಗವು ಕುಸಿದಿದೆ.. ಸ್ಥಳಕ್ಕೆ ಬಡಗಕಜೆಕಾರ್ ಗ್ರಾಮಕರಣಿಕರಾದ ಶ್ರೀ ಪ್ರವೀಣ್ ಹಾಗೂ ಸಹಾಯಕರಾದ ಅಬ್ದುಲ್ ರಹಿಮನ್ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಬಂಗೇರ, ದೇವದಾಸ್ ಅಬುರ ಮತ್ತು ಕಜೆಕಾರು ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಪ್ರವೀಣ್ ಅಬುರ ಹಾಗೂ ಸ್ಥಳೀಯರ ಸಹಕಾರದಿಂದ ಬಿದ್ದ ಮಣ್ಣನ್ನು ತೆರವುಗೊಳಿಸಲಾಯಿತು..

- Advertisement -

Latest News

error: Content is protected !!