Monday, June 8, 2026
Homeಕರಾವಳಿಪುಂಜಾಲಕಟ್ಟೆ - ಚಾರ್ಮಾಡಿ ರಸ್ತೆ ಕಾಮಗಾರಿಯ ಬಿಡ್ ತೆರೆಯುವಿಕೆ ಇಂದು ಪೂರ್ಣ

ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆ ಕಾಮಗಾರಿಯ ಬಿಡ್ ತೆರೆಯುವಿಕೆ ಇಂದು ಪೂರ್ಣ

- Advertisement -
- Advertisement -

ಬೆಳ್ತಂಗಡಿ :ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73 ರ ಎರಡನೇ ಹಂತದ ಅಭಿವೃದ್ಧಿಯು ಪುಂಜಾಲಕಟ್ಟೆಯಿಂದ ಚಾರ್ಮಾಡಿಗೆ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ. ಇದಕ್ಕಾಗಿ 718 ಕೋಟಿ ರೂಪಾಯಿ ಅನುದಾನ ಸರಕಾರದಿಂದ ಮಂಜೂರಾಗಿದೆ.

ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ಕಾಮಗಾರಿಯ ಬಿಡ್ ತೆರವಿಕೆ ಇಂದು ಸರಕಾರ ನಿಗದಿಪಡಿಸಿದ್ದು ಅದರಂತೆ ಇಂದು ಮಧ್ಯಾಹ್ನ ಪೂರ್ಣಗೊಂಡಿದ್ದು ಇದರಲ್ಲಿ ಹತ್ತು ಕಂಪನಿ ಬಿಡ್ ಗೆ ಪೈಪೋಟಿ ನಡೆಸಿದ್ದು, ಇದರಲ್ಲಿ ಮಂಗಳೂರಿನ ಹೆಸರಾಂತ MCK ಕಂಪನಿ ಕೂಡ ಬಿಡ್ ಹಾಕಿದ್ದು, ಹತ್ತು ಕಂಪನಿಯವರು ಬಿಡ್ ಹಾಕಿರುವ ಬಗ್ಗೆ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಯಾವ ಕಂಪನಿ ಕಡಿಮೆ ಬಿಡ್ ಹಾಕಿರುತ್ತಾರೆ ಅವರ ಕಂಪನಿಗೆ ರಸ್ತೆ ಟೆಂಡರ್ ಪಾಲಾಗಲಿದ್ದು ಇದರ ಸಂಪುರ್ಣ ಮಾಹಿತಿ ಕೆಲವೇ ದಿನದೊಳಗೆ ಅಧಿಕೃತವಾಗಿ ಪಟ್ಟಿ ಸರಕಾರ ಹೊರಡಿಸಲಿದ್ದಾರೆ.

ರಸ್ತೆ ಕಾಮಗಾರಿಗೆ ಒಟ್ಟು ಹತ್ತು ಕಂಪನಿಯಿಂದ ಬಿಡ್:

- Advertisement -

Latest News

error: Content is protected !!