Thursday, June 4, 2026
Homeಕರಾವಳಿಬೆಳ್ತಂಗಡಿ: ಇಂದಬೆಟ್ಟುವಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: 180 ಎಂ.ಎಲ್ ಮದ್ಯ ಹಾಗೂ ಪ್ಲ್ಯಾಸ್ಟಿಕ್ ಗ್ಲಾಸ್...

ಬೆಳ್ತಂಗಡಿ: ಇಂದಬೆಟ್ಟುವಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: 180 ಎಂ.ಎಲ್ ಮದ್ಯ ಹಾಗೂ ಪ್ಲ್ಯಾಸ್ಟಿಕ್ ಗ್ಲಾಸ್ ವಶ

- Advertisement -
- Advertisement -

ಬೆಳ್ತಂಗಡಿ: ಸಾರ್ವಜನಿಕ ‌ ಸ್ಥಳದಲ್ಲಿ ಮದ್ಯ ಸೇವನೆ ಮಾಡಿದ ಆರೋಪದಡಿ ಇಂದಬೆಟ್ಟು‌ ಗ್ರಾಮದ  ಕೆಳಗಿನ ಇಂದಬೆಟ್ಟು ಎಂಬಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆಳಗಿನ‌ ಇಂದಬೆಟ್ಟುವಿನಲ್ಲಿರುವ ಶೇಂದಿ ಅಂಗಡಿಯ ಬದಿಯಲ್ಲಿ ಸಾರ್ವಜನಿಕವಾಗಿ ರಾಮಣ್ಣ ಪೂಜಾರಿ ಹಾಗೂ ವಿ.ಜೆ ಸೇವಿಯರ್ ಎಂಬವರು ಮದ್ಯ ಸೇವಿಸುತ್ತಿದ್ದರು. ಇದನ್ನು ಗಮನಿಸಿದ ರೌಂಡ್ಸ್ ನಲ್ಲಿದ್ದ ಬೆಳ್ತಂಗಡಿ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳಿಂದ

ಕುಡಿದು ಅರ್ಧ ಉಳಿದ 180 ಎಂ.ಎಲ್ ನ ಒಂದು Mysore Lancer Whisky ಬಾಟಲ್ ‌ ಹಾಗೂ ಒಂದು  ಪ್ಲಾಸ್ಟಿಕ್ ಗ್ಲಾಸ್‌ನ್ನು  ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!