Thursday, June 4, 2026
Homeತಾಜಾ ಸುದ್ದಿಮೂವರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಮೂವರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

- Advertisement -
- Advertisement -

ಚಿತ್ರದುರ್ಗ: ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ದೇವರಹಳ್ಳಿ ಗ್ರಾಮದಲ್ಲಿ ‌ನಡೆದಿದೆ.

ಸುಮೇಯಾ ಎಂಬ ಮಹಿಳೆ ಚಿತ್ರದುರ್ಗ ನಗರದ ಪತಾಂಜಲಿ ಖಾಸಗಿ ಆಸ್ಪತ್ರೆಯಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ‌. ಸುಮೇಯ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಚಳ್ಳಕೆರೆ ತಾಲೂಕಿನ ಪತಾಂಜಲಿ ಆಸ್ಪತ್ರೆಗೆ ದಾಖಲಾಗಿದ್ದರು.

ವೈದ್ಯೆ ಡಾ.ಸುಮತಿ ಅವರು ‌ಇಂದು ಆಪರೇಷನ್ ಮೂಲಕ‌ ಮಕ್ಕಳನ್ನು ಹೊರತೆಗೆದಿದ್ದಾರೆ‌. ಮೂವರು ಮಕ್ಕಳ ಆಗಮನದಿಂದ ಕುಟುಂಬಸ್ಥರಲ್ಲಿ‌ ಸಂತಸ ಮನೆ ಮಾಡಿದೆ.

- Advertisement -

Latest News

error: Content is protected !!