Thursday, July 3, 2025
HomeUncategorizedನಡುರಸ್ತೆಯಲ್ಲೇ ವಕೀಲೆ ಮೇಲೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಪಾಪಿ

ನಡುರಸ್ತೆಯಲ್ಲೇ ವಕೀಲೆ ಮೇಲೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಪಾಪಿ

spot_img
- Advertisement -
- Advertisement -

ಬಾಗಲಕೋಟೆ: ನಗರದಲ್ಲಿ ಮಹಿಳಾ ನ್ಯಾಯವಾದಿಯಾದ ಸಂಗೀತಾ ಶಿಕ್ಕೇರಿ ಅವರ ಮೇಲೆ ವಿನಾಯಕ ನಗರದ ನಿವಾಸಿ ಮಾಂತೇಶ್ ಚೊಳಚಗುಡ್ಡ ಎಂಬಾತ ನಡುರಸ್ತೆಯಲ್ಲಿ ಕಾಲಿನಿಂದ ಒದ್ದು ಹಲ್ಲೆಗೆ ಯತ್ನ ಮಾಡಿದ್ದಾರೆ.


ನನಗೆ ಕಾಲು ಎದೆಭಾಗ ಹಾಗೂ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ನನ್ನ ಪತಿ ಕಿವಿಗೆ ಮತ್ತು ತಲೆಗೆ ಗಾಯವಾಗಿದೆ ಎಂದು ವಕೀಲ ಸಂಗೀತ ಹೇಳಿದ್ದಾರೆ.


ನಡು ರಸ್ತೆಯಲ್ಲಿ ಅಷ್ಟು ಜನಗಳ ಮದ್ಯೆ ಒಂದು ಹೆಣ್ಣನ್ನು ಒಬ್ಬ ಕ್ರೂರಿ ಪಾಪಿ ಈ ರೀತಿ ಕಾಲಿನಲ್ಲಿ ಹೊಡಿತಿದ್ರು ಅಷ್ಟು ಜನ ಸುಮ್ಮೆ ನಿಂತು ತಮಾಷೆ ನೋಡುತ್ತಿದ್ದು ಇದು ಆಶ್ಚರ್ಯ ಉಂಟುಮಾಡಿದೆ.
ಈ ವಿಡಿಯೋ ಸಖತ್ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!