Friday, June 5, 2026
Homeತಾಜಾ ಸುದ್ದಿ'ಕುತುಬ್ ಮಿನಾರ್'ಗೆ ವಿಷ್ಣು ಸ್ತಂಭವೆಂದು ನಾಮಕರಣ ಮಾಡಲು ಪ್ರತಿಭಟನೆ

‘ಕುತುಬ್ ಮಿನಾರ್’ಗೆ ವಿಷ್ಣು ಸ್ತಂಭವೆಂದು ನಾಮಕರಣ ಮಾಡಲು ಪ್ರತಿಭಟನೆ

- Advertisement -
- Advertisement -

ದೆಹಲಿ: ಶತಮಾನ ಹಳೆಯ ಇತಿಹಾಸ ಪ್ರಸಿದ್ಧ ಕುತುಬ್ ಮಿನಾರ್ ಅನ್ನು ಮರುನಾಮಕರಣ ಮಾಡುವಂತೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕುತಾಬ್ ಮಿನಾರ್ ಅನ್ನು ವಿಷ್ಣು ಸ್ತಂಭವೆಂದು ನಾಮಕರಣ ಮಾಡುವಂತೆ ದೆಹಲಿಯ ಮೆಪ್ರೌಲಿ ಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಬಳಿ ಪ್ರತಿಭಟನೆ ನಡೆದಿದೆ.

ಮಹಾಕಲ್ ಮಾನವ್ ಸೇವಾ ಸಂಘ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಈ ಹಿನ್ನೆಲೆ ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಈ ವೇಳೆ ಹನುಮಾನ ಚಾಲೀಸ ಪಠಿಸಿ ಪ್ರತಿಭಟಿಸಲಾಗಿದೆ.

- Advertisement -

Latest News

error: Content is protected !!