Saturday, August 29, 2026
Homeಕರಾವಳಿಪುತ್ತೂರಿನ ಕೆದಿಲದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ

ಪುತ್ತೂರಿನ ಕೆದಿಲದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ

- Advertisement -
- Advertisement -

ಪುತ್ತೂರು: ಅಕ್ರಮ ಕಸಾಯಿಖಾನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿರುವ ಘಟನೆ ಪುತ್ತೂರಿನ ಕೆದಿಲದ ಸತ್ತಿಕಲ್ಲು ಬೈಲು ಎಂಬಲ್ಲಿ ನಡೆದಿದೆ.

ಹಿಂದೂ ಜಾಗರಣ ವೇದಿಕೆಯವರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 70 ಕೆ ಜಿ ದನದ ಮಾಂಸ ಹಾಗೂ ಮಾಂಸ ಮಾಡುತ್ತಿದ್ದ ಆರೋಪಿ ಸತ್ತಾರ್ ಎಂಬಾತನನ್ನು ಬಂಧಿಸಿದ್ದಾರೆ. ರಂಜಾನ್ ಹಿನ್ನೆಲೆ ಗೋ ಮಾಂಸ ತಯಾರಿಸುತ್ತಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!