Thursday, June 4, 2026
Homeಅಪರಾಧಬಿಕಿನಿ ಮೇಲೆ ಹಿಂದೂ ದೇವರ ಫೋಟೋ: ಮಾಡೆಲ್ ವಿರುದ್ಧನೆಟ್ಟಿಗರು ಗರಂ

ಬಿಕಿನಿ ಮೇಲೆ ಹಿಂದೂ ದೇವರ ಫೋಟೋ: ಮಾಡೆಲ್ ವಿರುದ್ಧನೆಟ್ಟಿಗರು ಗರಂ

- Advertisement -
- Advertisement -

‘ಸಹಾರಾ ರೇ ಸ್ವಿಮ್’ ಹೆಸರಿನ ಬಟ್ಟೆಯ ಬ್ರ್ಯಾಂಡ್ ತನ್ನ ಈಜುಡುಗೆಗಳ ಹೊಸ ಸಂಗ್ರಹದ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದೆ.


ಸಹಾರಾ ರೇ ಕಂಪನಿ ಬ್ರ್ಯಾಂಡ್ ‘ಔರಾ ಕಲೆಕ್ಷನ್ 2022’ ಎಂಬ ಹೊಸ ಸಾಲಿನ ಈಜುಡುಗೆಯನ್ನು ಬಿಡುಗಡೆ ಮಾಡಿದೆ. ಹೆಚ್ಚಾಗಿ ಥಾಂಗ್ಸ್ ಮತ್ತು ಮೈಕ್ರೋ ಸ್ಟಿಂಗ್ ಟಾಪ್‌ಗಳನ್ನು ಒಳಗೊಂಡಿರುವ ಹೊಸ ಸಂಗ್ರಹದ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಲಾಗಿದೆ. ಇನ್ನು ಕಂಪನಿಯ ಮಾಲಕಿ ಒಬ್ಬಳು ಮಾಡೆಲ್ ಆಗಿದ್ದು, ಆಕೆಯೇ ವಿವಾದಾತ್ಮಕ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದಾಳೆ.


ವಿವಾದಾತ್ಮಕ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ.ಹಲವರು ಹೊಸ ಉಡುಗೆಯ ಫೋಟೋಗಳನ್ನು ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!