Wednesday, October 14, 2026
Homeತಾಜಾ ಸುದ್ದಿಮಾವಿನ ಹಣ್ಣಿಗೂ ಅಂಟಿದ ಧರ್ಮ ಸಂಘರ್ಷದ ಕಳೆ:  ಶುರುವಾಗಿದೆ ಹಣ್ಣುಗಳ ರಾಜನ ಹೆಸರಿನಲ್ಲಿ ಹೊಸ ಅಭಿಯಾನ

ಮಾವಿನ ಹಣ್ಣಿಗೂ ಅಂಟಿದ ಧರ್ಮ ಸಂಘರ್ಷದ ಕಳೆ:  ಶುರುವಾಗಿದೆ ಹಣ್ಣುಗಳ ರಾಜನ ಹೆಸರಿನಲ್ಲಿ ಹೊಸ ಅಭಿಯಾನ

- Advertisement -
- Advertisement -

ಹಾಸನ: ಹಲಾಲ್ , ಜಟ್ಕಾ, ಅಜಾನ್ ವಿವಾದದ ಬೆನ್ನಲೇ ಇದೀಗ ಧರ್ಮದ ಹೆಸರಿನಲ್ಲಿ ಮತ್ತೊಂದು ಅಭಿಯಾನ ಶುರುವಾಗಿದೆ.

ಮಾವಿನಹಣ್ಣಿನ ಮಾರ್ಕೆಟ್ ಹಿಂದುಗಳದ್ದಾಗಿರಬೇಕು ಎಂಬ ಹೊಸ ಅಭಿಯಾನ ಹಾಸನದಲ್ಲಿ ಆರಂಭವಾಗಿದೆ. ಮಾವಿನ ಸೀಜನ್ ಆರಂಭವಾಗುತ್ತಿದ್ದಂತೆಯೇ ಹಾಸನದಲ್ಲಿ ಹೊಸ ಅಭಿಯಾನ ಆರಂಭವಾಗಿದ್ದು, ಮಾವಿನ ಹಣ್ಣು ಹೋಲ್ ಸೆಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಗಳು ವೈರಲ್ ಆಗುತ್ತಿವೆ. ಮಾವಿನ ಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು. ಹಿಂದೂ ಯುವಕರೇ ಮುಂದೆ ಬನ್ನಿ ಎಂದು ಕರೆ ನೀಡಲಾಗಿದೆ.

- Advertisement -

Latest News

error: Content is protected !!