Thursday, June 4, 2026
Homeಕರಾವಳಿಲಾಯಿಲ ಕಾಂಗ್ರೆಸ್ ಬೂತ್ ಸಮಿತಿ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಣೆ

ಲಾಯಿಲ ಕಾಂಗ್ರೆಸ್ ಬೂತ್ ಸಮಿತಿ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಣೆ

- Advertisement -
- Advertisement -

ಲಾಯಿಲ: ಲಾಕ್ ಡೌನ್ ಅದ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಕೆ . ಹರೀಶ್ ಕುಮಾರ್ ರವರ ಅದೇಶದ ಮೇರೆಗೆ ಲಾಯಿಲ ಗ್ರಾಮದ ನಾಲ್ಕನೇ ವಾರ್ಡ್ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೂತ್ ಸಮಿತಿಯ ಕಾರ್ಯಕರ್ತರಿಗೆ ಸಾಮಾಜಿಕ ಅಂತರದಲ್ಲಿ ಕೆಪಿಸಿಸಿ ಎಸ್ಸಿ ಘಟಕ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಎಸ್ ಲಾಯಿಲ ರವರು ವೈಯಕ್ತಿಕ ನೆಲೆಯಲ್ಲಿ ಆಹಾರ ಕಿಟ್ಟನ್ನು ಸಂವಿಧಾನ ಶಿಲ್ಪಿ ಡಾ। ಬಿ .ಅರ್ . ಅಂಬೇಡ್ಕರ್ ನಗರ ಲೃಾಲ ಇಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಕೊಯ್ಯುರ್ ಕ್ರಾಸ್ ಗಣೇಶ್ ಟಯರ್ ಮಾಲಕರಾದ ನವೀನ್ ಪೂಜಾರಿ ಕೊಪ್ಪದ ಬೈಲು ಮತ್ತು ಬೂತ್ ಸಮಿತಿಯ ಹಿರಿಯ ಕಾರ್ಯಕರ್ತರಾದ ಎಂ ಎಚ್ ಅಬೂಬಕ್ಕರ್ ಕಕ್ಕೇನಾ, ಯಾಕುಬ್ ಕಕ್ಕೇನಾ, ಹನೀಪ್ ಆದರ್ಶ ನಗರ, ಮಾಜಿ ಲೃಾಲ ಗ್ರಾಮ ಪಂಚಾಯತ್ ಸದಸ್ಯೆ ಶಾಹೀದಾ ಬೇಗಂ ಹಾಗು ಸದಾಶಿವ ಅಂಬೇಡ್ಕರ್ ನಗರ,ಚಂದ್ರಶೇಖರ್ ಅಂಬೇಡ್ಕರ್ ನಗರ, ಸಚೀನ್ ಕೆ ಕೆಳಗೂರು, ಸಂಕಪ್ಪ ಗಾಂಧಿ ನಗರ ಪುತ್ರಬೈಲು,ಸಕೀನಾ ಆದರ್ಶ ನಗರ, ಅಬುಸಾಲಿ ಕಕ್ಕೇನಾ, ಸಾವಿತ್ರಿ ಪುತ್ರಬೈಲು, ರಾಮಪ್ಪ ಗಾಂಧಿ ನಗರ, ಸಲೀಂ ಆದರ್ಶ ನಗರ, ಜಗನ್ನಾಥ ಪುತ್ರಬೈಲು ಉಪಸ್ಥಿತರಿದ್ದರು.

- Advertisement -

Latest News

error: Content is protected !!