Thursday, June 4, 2026
Homeಕರಾವಳಿಬೆಳ್ತಂಗಡಿ: ಉಪನೋಂದಣಾಧಿಕಾರಿ ಕಚೇರಿಗೆ ರೋಟರಿ ಕ್ಲಬ್‍ನಿಂದ ಸ್ಯಾನಿಟೈಸರ್ ಯಂತ್ರ, ಮಾಸ್ಕ್, ಗ್ಲೌಸ್‍ಗಳ ವಿತರಣೆ

ಬೆಳ್ತಂಗಡಿ: ಉಪನೋಂದಣಾಧಿಕಾರಿ ಕಚೇರಿಗೆ ರೋಟರಿ ಕ್ಲಬ್‍ನಿಂದ ಸ್ಯಾನಿಟೈಸರ್ ಯಂತ್ರ, ಮಾಸ್ಕ್, ಗ್ಲೌಸ್‍ಗಳ ವಿತರಣೆ

- Advertisement -
- Advertisement -

ಬೆಳ್ತಂಗಡಿ: ಜಿಲ್ಲಾ ರೋಟರಿ ಯೋಜನೆಯ ಅಂಗವಾಗಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಉಪ ನೋಂದಣಾಧಿಕಾರಿಯವರ ಕಾರ್ಯಾಲಯಕ್ಕೆ ಸ್ಯಾನಿಟೈಸರ್ ಯಂತ್ರ, ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಸಹ ಪ್ರಭಾರಿ, ವಕೀಲ ಪ್ರತಾಪ ಸಿಂಹ ನಾಯಕ್ ಅವರು ಉಪ ನೋಂದಣಾಧಿಕಾರಿ ನಾಗರಾಜ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರೋ.ಬಿ.ಕೆ.ಧನಂಜಯ ರಾವ್, ರೋ.ಯಶವಂತ್ ಪಟವರ್ಧನ್, ರೋ.ಶಶಿಕಿರಣ್ ಜೈನ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!