Tuesday, October 13, 2026
Homeಕರಾವಳಿಸುಳ್ಯ: ಗೂಡ್ಸ್ ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ, ಸವಾರನ ಸ್ಥಿತಿ ಗಂಭೀರ

ಸುಳ್ಯ: ಗೂಡ್ಸ್ ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ, ಸವಾರನ ಸ್ಥಿತಿ ಗಂಭೀರ

- Advertisement -
- Advertisement -

ಸುಳ್ಯ: ಇಲ್ಲಿನ ಬಾಳೆಮಕ್ಕಿ ಬಳಿ ಗೂಡ್ಸ್ ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರನಿಗೆ ಗಂಭೀರ ಗಾಯವಾದ ಘಟನೆ ರಾತ್ರಿ ನಡೆದಿದೆ.

ಸುಳ್ಯ ಬಾಳೆಮಕ್ಕಿ ಬಳಿ ಹಳೆಗೇಟು ಕಡೆಯಿಂದ ಸುಳ್ಯದ ಕಡೆ ಬರುತ್ತಿದ್ದ ಸೋಣಂಗೇರಿ ಮೂಲದ ವ್ಯಕ್ತಿ ಒಬ್ಬರ ಗುಜರಿ ಸಾಮಗ್ರಿಗಳನ್ನು ಸಾಗಾಟ ಮಾಡುವ ಆಟೋರಿಕ್ಷಾ ಟೆಂಪೋ ಗೆ ಕಂದಡ್ಕ ಮೂಲದ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ.

ಇಲ್ಲಿನ ಟ್ಯಾಕ್ಸಿ ನಿಲ್ದಾಣದ ಕೆಲವು ಚಾಲಕರು ಸೇರಿ ಗಾಯಾಳುವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!