Wednesday, June 3, 2026
Homeತಾಜಾ ಸುದ್ದಿನಂಜನಗೂಡು: ಮನೆಯಲ್ಲಿ ಶಿಕ್ಷಕಿ ಅನುಮಾನಸ್ಪದ ಸಾವು

ನಂಜನಗೂಡು: ಮನೆಯಲ್ಲಿ ಶಿಕ್ಷಕಿ ಅನುಮಾನಸ್ಪದ ಸಾವು

- Advertisement -
- Advertisement -

ನಂಜನಗೂಡು: ಶಿಕ್ಷಕಿಯೊಬ್ಬರು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮಹದೇವ ನಗರ ಗ್ರಾಮದಲ್ಲಿ ನಡೆದಿದೆ.


ಶಿಕ್ಷಕಿಯ ಪತಿ ಸುರೇಶ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


ನಿನ್ನೆ ರಾತ್ರಿ ಶಿಕ್ಷಕಿ ಸಾವನ್ನಪ್ಪಿದ್ದು, ಶಿಕ್ಷಕಿ ಮನೆಗೆ ಪೊಲೀಸರು, ಶ್ವಾನದಳದ ಸಿಬ್ಬಂದಿ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!