Sunday, May 5, 2024
Homeಕರಾವಳಿಮಂಗಳೂರಿನಲ್ಲಿ ಬುರ್ಖಾದಲ್ಲಿ ನೈಟಿಗೆ ಕನ್ನ ಹಾಕಿದ ಕಳ್ಳಿಯರು

ಮಂಗಳೂರಿನಲ್ಲಿ ಬುರ್ಖಾದಲ್ಲಿ ನೈಟಿಗೆ ಕನ್ನ ಹಾಕಿದ ಕಳ್ಳಿಯರು

spot_img
- Advertisement -
- Advertisement -

ಮಂಗಳೂರು ಹೊರ ವಲಯದ ತೊಕ್ಕೊಟ್ಟಿನಲ್ಲಿ
ಇಬ್ಬರು ಬುರ್ಖಾಧಾರಿ ಮಹಿಳೆಯರು ವಸ್ತ್ರಮಳಿಗೆಯೊಂದರಲ್ಲಿ ನೈಟಿಗಳನ್ನು ಬುರ್ಖಾದಲ್ಲಿ ಎಗರಿಸಿ ಕಾಲ್ಕಿತ್ತಿರುವ ಘಟನೆ ನಡೆದಿದೆ .

ತೊಕ್ಕೊಟಿನಲ್ಲಿರುವ ಸ್ಟುಡಿಯೋ ಕಂ ವಸ್ತ್ರಮಳಿಗೆಯೊಂದರಲ್ಲಿ ಈ ಘಟನೆ ನಡೆದಿದ್ದು ಕಳ್ಳಿಯರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಒಟ್ಟು ಏಳಕ್ಕೂ ಹೆಚ್ಚು ನೈಟಿಗಳನ್ನು ಕಪಾಟಿನಿಂದ ತೆಗೆದು ಬುರ್ಖಾದೊಳಗೆ ಇಟ್ಟು ಎಸ್ಕೆಪ್ ಆಗಿದ್ದಾರೆ . ಮಳಿಗೆ ಮಾಲಕರು ಅನುಮಾನಗೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ .

- Advertisement -
spot_img

Latest News

error: Content is protected !!