Thursday, June 4, 2026
Homeಕರಾವಳಿದೆಹಲಿಯ ರಿಪಬ್ಲಿಕ್ ಪೆರೇಡ್ - ಕರಾವಳಿ ಮೂಲದ ಸಿನಾನ್ ಪಿ.ಎಚ್ ಆಯ್ಕೆ

ದೆಹಲಿಯ ರಿಪಬ್ಲಿಕ್ ಪೆರೇಡ್ – ಕರಾವಳಿ ಮೂಲದ ಸಿನಾನ್ ಪಿ.ಎಚ್ ಆಯ್ಕೆ

- Advertisement -
- Advertisement -

ಮಂಗಳೂರು: 2022 ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ನಡೆಸುವ ನ್ಯಾಷನಲ್ ರಿಪಬ್ಲಿಕ್ ಪರೇಡ್ ಗೆ
ಯೇನೆಪೋಯ ಡೆಂಟಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಸಿನಾನ್ ಪಿ.ಎಚ್ ಗಣರಾಜ್ಯೋತ್ಸವದ ದಿನದಂದು ನಡೆಯುವ ‘ರಿಪಬ್ಲಿಕ್ ಪೆರೇಡ್’ಗೆ ಆಯ್ಕೆ ಯಾಗಿದ್ದಾರೆ. ಇವರು ಮೂಲತಃ ಕಕ್ಕಿಂಜೆಯವರು.

ಈ ಪರೇಡ್ ಗೆ ಕರ್ನಾಟಕದಿಂದ ಹತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ ಯೇನೆಪೋಯ ಡೆಂಟಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಸಿನಾನ್ ಪಿ.ಎಚ್ ಆಯ್ಕೆಯಾಗಿದ್ದಾರೆ.  ಈ ಮೂಲಕ ರಾಜ್ಯದಲ್ಲಿ ಕರಾವಳಿಯಿಂದ ಪರೇಡ್ ಗೆ ಆಯ್ಕೆಯಾದ ಒಬ್ಬನೇ ವಿದ್ಯಾರ್ಥಿಯಾಗಿದ್ದಾರೆ.

- Advertisement -

Latest News

error: Content is protected !!