Sunday, June 7, 2026
Homeಕರಾವಳಿಸುಳ್ಯ: ತರಕಾರಿ ಸಾಮಗ್ರಿ ಖರೀದಿಗೆಂದು ಬಂದ ಮಹಿಳೆ ಹಣ್ಣು ಎಗರಿಸಿ ಪರಾರಿ !

ಸುಳ್ಯ: ತರಕಾರಿ ಸಾಮಗ್ರಿ ಖರೀದಿಗೆಂದು ಬಂದ ಮಹಿಳೆ ಹಣ್ಣು ಎಗರಿಸಿ ಪರಾರಿ !

- Advertisement -
- Advertisement -

ಸುಳ್ಯ: ತರಕಾರಿ ಮಳಿಗೆಯಿಂದ ಮಹಿಳೆಯೊಬ್ಬರು ಗ್ರಾಹಕರ ನೆಪದಲ್ಲಿ ಬಂದು ಹಣ್ಣನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ.

ಮಳಿಗೆಗೆ ಬಂದ ಮಹಿಳೆ ಮದುವೆ ಕಾರ್ಯಕ್ರಮ ಇದೆ, ತರಕಾರಿ ಸಾಮಾಗ್ರಿಗಳು ಬೇಕೆಂದು ಹೇಳಿದ್ದರು. ಮಳಿಗೆಯ ಸಿಬ್ಬಂದಿಗಳು ಸಾಮಾಗ್ರಿಗಳು ಕಟ್ಟುತ್ತಿದ್ದ ವೇಳೆ ತನ್ನ ಕೈಯಲ್ಲಿದ ಚೀಲಕ್ಕೆ ಆಪಲ್ ಮತ್ತು ದಾಳಿಂಬೆಯನ್ನು ತುಂಬಿಸಿಕೊಂಡಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!