Saturday, May 18, 2024
Homeಕರಾವಳಿಬೊಳ್ಳಾರು: ಮಹಿಳೆಗೆ ಬೈಕ್ ಡಿಕ್ಕಿ, ತಲೆಯ ಭಾಗಕ್ಕೆ ಪೆಟ್ಟು...!

ಬೊಳ್ಳಾರು: ಮಹಿಳೆಗೆ ಬೈಕ್ ಡಿಕ್ಕಿ, ತಲೆಯ ಭಾಗಕ್ಕೆ ಪೆಟ್ಟು…!

spot_img
- Advertisement -
- Advertisement -

ಬೊಳ್ಳಾರು: ನಡೆದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಮಹಿಳೆಗೆ ಬೈಕ್ ಡಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೊಳ್ಳಾರಿನಲ್ಲಿ ನಡೆದಿದೆ.

ಈ ಘಟನೆಯಲ್ಲಿ ಮಹಿಳೆಯ ತಲೆಯ ಭಾಗಕ್ಕೆ ಮತ್ತು ಕೈಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -
spot_img

Latest News

error: Content is protected !!