- Advertisement -
- Advertisement -
ಮಣಿಪಾಲ: ಇಲ್ಲಿನ ವ್ಯಕ್ತಿ ಒಬ್ಬರು ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡು ಅಲೆವೂರಿನ ದುರ್ಗಾ ನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಮಂಜುನಾಥ ಎಂದು ತಿಳಿದು ಬಂದಿದೆ. ಇವರು ಸಂಸಾರಿಕ ಸಮ್ಯಸೆಯಿಂದ ಅಥವಾ ಇತರೆ ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದ ಮನನೊಂದು ಜೀವನದಲ್ಲಿ ಸೋತುಹೋಗಿ ವಾಸವಿದ್ದ ಪಡು ಅಲೆವೂರಿನ ದುರ್ಗಾನಗರದ ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -