Sunday, June 7, 2026
Homeಕರಾವಳಿಮಂಗಳೂರು: ಯುವಕರ ಮೇಲೆ ಅಮಾನುಷ ಹಲ್ಲೆ, ಗ್ಯಾಂಗ್ ವಾರ್ ಶಂಕೆ !

ಮಂಗಳೂರು: ಯುವಕರ ಮೇಲೆ ಅಮಾನುಷ ಹಲ್ಲೆ, ಗ್ಯಾಂಗ್ ವಾರ್ ಶಂಕೆ !

- Advertisement -
- Advertisement -

ಮಂಗಳೂರು: ಯುವಕನ ಮೇಲೆ ತಂಡವೊಂದು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿತ್ತು. ಗಾಯಗೊಂಡ ಯುವಕನನ್ನು ಶ್ರವಣ್ ಎಂದು ಗುರುತಿಸಲಾಗಿದೆ.

ಗಾಯಾಳು ಅಂಕಿತ್‌ನ ಸ್ನೇಹಿತನಾಗಿದ್ದು, ಇಂದ್ರಜೀತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಸಹೋದರ. ಇಂದ್ರಜೀತ್ ಅವರನ್ನು ತಲ್ವಾರ್ ಜಗ್ಗಾ ಗ್ಯಾಂಗ್ ಅಥವಾ ಬೋಳೂರು ಗ್ಯಾಂಗ್ ಹತ್ಯೆ ಮಾಡಿತ್ತು.

ಉರ್ವಾ ಪೊಲೀಸ್ ಠಾಣೆಯಲ್ಲಿ ಐಪಿಸಿ 307 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!