Saturday, June 13, 2026
Homeಕರಾವಳಿಸಂಗೀತ ಪರಿಷತ್ ಮಂಗಳೂರಿನ ವಾರ್ಷಿಕ ಮಹಾಸಭೆ

ಸಂಗೀತ ಪರಿಷತ್ ಮಂಗಳೂರಿನ ವಾರ್ಷಿಕ ಮಹಾಸಭೆ

- Advertisement -
- Advertisement -

ಸಂಗೀತ ಪರಿಷತ್ ಮಂಗಳೂರು (ರಿ) ವಾರ್ಷಿಕ ಮಹಾಸಭೆ ನಡೆಯಿತು. ನಾದ ಸರಸ್ವತಿ ಸಂಗೀತ ವಿದ್ಯಾಲಯ ಮಂಗಳೂರು ಇದರ ವಿದ್ಯಾರ್ಥಿಗಳಿಂದ ವಿದುಷಿ ಶ್ರೀ ಮತಿ ಸರೋಜ ಮೋಹನದಾಸ್ ಅವರಿಗೆ ನಾದ ನಮನ ಕಾರ್ಯಕ್ರಮ ನೆರವೇರಿತು.

ಶ್ರೀ ಮಧುರೈ ಎನ್ ಶಿವಗಣೇಶ್ ಅವರಿಂದ ಹಾಡುಗಾರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಶ್ರೀ ಗಣರಾಜ ಕಾರ್ಲೆ ಪಿಟೀಲು, ಶ್ರೀ ನಿಕ್ಷಿತ್ ಪುತ್ತೂರು ಮೃದಂಗ ಮತ್ತು ಶ್ರೀ ಶ್ರೀ ನಿಧಿ ಕೌಂಡಿನ್ಯ ಘಟ ಜೊತೆಗೆ ಸತ್ ನೀಡಿದರು

- Advertisement -

Latest News

error: Content is protected !!