Thursday, June 4, 2026
Homeಕರಾವಳಿಮಂಗಳೂರು: ಮೀನುಗಾರರೇ ಇಂದು ಎಚ್ಚರ !

ಮಂಗಳೂರು: ಮೀನುಗಾರರೇ ಇಂದು ಎಚ್ಚರ !

- Advertisement -
- Advertisement -

ಇಂದು ಮಧ್ಯರಾತ್ರಿಯವರೆಗೆ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದೆ. ಮಂಗಳೂರಿನಿಂದ ಕಾರವಾರದವರೆಗೆ ರಾತ್ರಿ 11.30 ರ ವರೆಗೆ 2.5 ರಿಂದ 3.2 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳಲಿವೆ ಎಂಬ ಮುನ್ನೆಚ್ಚರಿಕೆ ನೀಡಿದೆ.

ಅಲೆಗಳ ಅಬ್ಬರ ಸೆಕೆಂಡಿಗೆ 49 ರಿಂದ 56 ಸೆಂ. ಮೀ ಬದಲಾಗುತ್ತದೆ. ಆದ್ದರಿಂದ ಮೀನುಗಾರಿಕೆಗೆ ತೆರಳುವಾಗ ಸಮುದ್ರದ ಅಲೆಯ ಅಬ್ಬರದ ಬಗ್ಗೆ ಜಾಗೃತರಾಗಿರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

- Advertisement -

Latest News

error: Content is protected !!