Saturday, June 13, 2026
Homeಅಪರಾಧಬಂಟ್ವಾಳ: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಿದ ಜೆಎಂಎಫ್‌ಸಿ ಕೋರ್ಟ್...!

ಬಂಟ್ವಾಳ: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಿದ ಜೆಎಂಎಫ್‌ಸಿ ಕೋರ್ಟ್…!

- Advertisement -
- Advertisement -

ಬಂಟ್ವಾಳದಲ್ಲಿ ದಾಖಲಾಗಿದ್ದ ಭೂಗತ ಪಾತಕಿ ರವಿ ಪೂಜಾರಿ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಜೀವಬೆದರಿಕೆ ಹಾಕಿದ್ದ ಆರೋಪಕ್ಕೆ ಸಂಬಂಧಿಸಿದ ದಾಖಲಾಗಿದ್ದ ಪ್ರಕರಣವನ್ನು ಜೆಎಂಎಫ್‌ಸಿ ಕೋರ್ಟ್ ರದ್ದು ಮಾಡಿದೆ.

ಜುಲೈ 14, 2010ರಲ್ಲಿ ರವಿ ಪೂಜಾರಿ ವಿರುದ್ಧ ವೆಂಕಟರಮಣ ಭಟ್ ಅನ್ನುವವರು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದರು.

ಇನ್ನು ರವಿ ಪೂಜಾರಿ ವಿರುದ್ಧ ಒಟ್ಟು 47 ಅಪರಾಧ ಪ್ರಕರಣಗಳು ಇದ್ದು ಅವುಗಳಲ್ಲಿ ಒಂದು ಕೇಸ್ ನಲ್ಲಿ ಮಾತ್ರ ರಿಲೀಫ್ ಸಿಕ್ಕಿದೆ.

- Advertisement -

Latest News

error: Content is protected !!