Sunday, June 7, 2026
Homeಕರಾವಳಿಕಾಸರಗೋಡು : ತೆರಿಗೆ ವಂಚಿಸಿ 68 ಲಕ್ಷ ರೂ. ಗಳ ಅಡಿಕೆ ಸಾಗಾಟಕ್ಕೆ ಯತ್ನ!

ಕಾಸರಗೋಡು : ತೆರಿಗೆ ವಂಚಿಸಿ 68 ಲಕ್ಷ ರೂ. ಗಳ ಅಡಿಕೆ ಸಾಗಾಟಕ್ಕೆ ಯತ್ನ!

- Advertisement -
- Advertisement -

ಕಾಸರಗೋಡು : 68 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ತೆರಿಗೆ ವಂಚಿಸಿ ಕೋಜಿಕ್ಕೋಡ್‌ನಿಂದ ದೆಹಲಿಗೆ ಲಾರಿಯಲ್ಲಿ ಸಾಗಾಟ ಮಾಡಲೆತ್ನಿಸಿದಾಗ ಮಂಜೇಶ್ವರದಲ್ಲಿ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಲಾರಿಯ ದಾಖಲೆಗಳನ್ನು ತಪಾಸಣೆ ನಡೆಸಿದಾಗ ತೆರಿಗೆ ವಂಚಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಸುಮಾರು 68 ಲಕ್ಷ ರೂ. ಗಳ ಅಡಿಕೆಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಬಳಿಕ 16.50 ಲಕ್ಷ ರೂ. ದಂಡ ವಿಧಿಸಿ ಬಿಟ್ಟುಕೊಡಲಾಯಿತು.

- Advertisement -

Latest News

error: Content is protected !!